ಪ್ರೌಢಾವಸ್ಥೆಯ ಬಗ್ಗೆ ಮಕ್ಕಳಿಗೆ ಹೇಗೆ ತಿಳಿಸುವುದು?Puberty – Tips on How and When to talk to your child👦🏻👧🏻

31
5
Loading...

ಪ್ರೌಢಾವಸ್ಥೆಯ ಬಗ್ಗೆ ಮಕ್ಕಳಿಗೆ ಹೇಗೆ ತಿಳಿಸುವುದು?Puberty – Tips on How and When to talk to your child👦🏻👧🏻

ಪ್ರೌಢಾವಸ್ಥೆ ದೊಡ್ಡವರಾದ ಮೇಲೆ ದೇಹದಲ್ಲಿ ಅನೇಕ ಬದಲಾವಣೆಗಳಾಗುವುದು. ಮಕ್ಕಳು ಪ್ರೌಢಾವಸ್ಥೆ ತಲುಪುವ ಮೊದಲು ಅವರಿಗೆ ಸರಿಯಾದ ಮಾಹಿತಿ ನೀಡುವುದು ಮಕ್ಕಳಲ್ಲಿ ಹೆಚ್ಚು ಆತ್ಮವಿಶ್ವಾಸ ಹೆಚ್ಚುವುದಲ್ಲದೆ ಅವರು ಮಾನಸಿಕವಾಗಿ ಸಿದ್ಧವಾಗಲು ಸಹಾಯವಾಗುತ್ತದೆ.

🤝🏻 Kannada Moms Group :
🤝🏻 Instagram:

🎞️ Recommended watching 🎞️

👉🏼Good Touch Bad touch :
👉🏼Menstrual Cups :
👉🏼Personal Hygiene :

🛍️Amazon Store Link :

🛒Links to buy 🛒

👉🏼Banana Almond Pancake Mix:
👉🏼Choco Almond Pancake Mix:
👉🏼Cookies :

#parentingUK #PubertyUK #ChildcareUK

________________________________________
♥ ನಮ್ಮಲ್ಲಿ ಶಿಶು ಆಹಾರ ಕೊಳ್ಳಿರಿ –
♥ ದಿವಿಜ್ ಮತ್ತು ನಾನು ಬಳಸುವ ಸಾಮಗ್ರಿಗಳು :
♥ ನಮ್ಮ ವೀಡಿಯೊಗಳನ್ನು ನೋಡಲು ಇಲ್ಲಿ Subscribe ಮಾಡಿ : ♥ ♥
_________________________________________
_________________________________________
ಕನ್ನಡ ವೀಡಿಯೊ ಸಂಗ್ರಹಗಳ ಪಟ್ಟಿ :
1. ಶಿಶು ಆರೈಕೆ –
2. ಶಿಶು & ಮಕ್ಕಳಿಗೆ ಮನೆ ಮದ್ದು –
3. ಶಿಶು ಆಹಾರ – 6-12 months –
4. ಶಿಶುಗಳಿಗೆ ಸರಿ ಆಹಾರ – 6-12 months –
5. ಶಿಶು & ಮಕ್ಕಳ ತೂಕ ಹೆಚ್ಚಿಸುವ ಆಹಾರ –
6. ಶಿಶುಗಳಿಗೆ ಮನೆ ಸೆರೆಲಾಕ್ –
7. ಮಕ್ಕಳ ಆರೈಕೆ –
8. ಗರ್ಭಿಣಿ & ಬಾಣಂತಿಯರಿಗೆ ಸಲಹೆ ಮತ್ತು ಆಹಾರ –
9. ಮಹಿಳೆಯರಿಗೆ ಮನೆ ಮದ್ದು –
10. ತೂಕ ತಗ್ಗಿಸಲು ಟಿಪ್ಸ್ & ಆಹಾರಗಳು –
11. ಆಹಾರ ಸಂಗ್ರಹ –
12. ಹಬ್ಬದ ಅಡಿಗೆ –
13. ಸಿರಿಧಾನ್ಯಗಳ ಆಹಾರ –
14. ಬಿಸ್ಕೆಟ್ & ಕೇಕ್ –
15. ಮಕ್ಕಳಿಗೆ ಉಪ ಆಹಾರ –
16. ಸಂಚಾರ – Travel Vlogs –
17. ಪ್ರಶ್ನೋತ್ತರ – Q & A Live Videos –
_________________________________________
_________________________________________
♥ Connect with me ♥
♥ FACEBOOK:
♥ INSTAGRAM:
♥ Pinterest :
♥ English & Hindi YouTube Channel :

All details shared in this video are basis discussions had with specialists in medical profession and/or my personal experiences. Every baby is different and hence I request you to consult your doctor before trying any remedies or suggestions in our videos.

Thanks,
Kavitha Prashanth

#UrbanKannadati
#kannadavideo #kannada #kavithaprashanth

Loading...

31 COMMENTS

  1. ನನ್ ಮಗಳಿಗೆ ಈಗ 11ತಿಂಗಳು ಯಾವಾಗ್ಲು ಶೀತ ಆಗುತ್ತೆ ಸರಿಯಾಗಿ ಏನು ತಿನ್ನಲಾ ಏನು ಮಾಡಬೇಕು ಹೇಳಿ ಪ್ಲೀಸ್

  2. Hi kavitha akka. Frist nanu nimge helbekadha visya thanks antha yake andre nange Amma illa . Nanu nim video nodkondu Nan maguvanna sakirodhu. Avanige iga 1 vare varusha. Avanu edhe halu thumba kudithane uta thumba kasta pattu thinsbeku. Kelavaru helthare halu bidsu uta madthane antha . Utakku haliggu sambandha idhiya. Inodhu enu video madi . Halu makkalu kudiyodrinda shap halu aguthe antharaala howda . Nan magu yavaglu onde kade halu kudiyodhu hagagi edhe bhaga ondhu chikka ondhu dodda agide idra bagge ondhu vidio madi pls

  3. ಅಕ್ಕ ನನ್ ಮಗಳೀಗೆ 1ವಷ್ರ 1ತಿಂಗಳು ಸರಿಯಾಗಿ ಎನೂ ತಿನ್ನಲ್ಲ. ದಿನಾ ಮೊಟ್ಟೆ ಕೋಡಬಹುದ. ಹಾಲು ಕುಡಿಸುವುದನ್ನು ಬಿಡಿಸು ಅಂತಾರೆ ಎನ್ ಮಾಡೋದು ಅಕ್ಕ ರಿಪ್ಲೈ ಕೊಡಿ ಅಕ್ಕ.

  4. ಅಕ್ಕ ನನ್ ಮಗಳೀಗೆ 1ವಷ್ರ 1ತಿಂಗಳು ಸರಿಯಾಗಿ ಎನೂ ತಿನ್ನಲ್ಲ. ದಿನಾ ಮೊಟ್ಟೆ ಕೋಡಬಹುದ. ಹಾಲು ಕುಡಿಸುವುದನ್ನು ಬಿಡಿಸು ಅಂತಾರೆ ಎನ್ ಮಾಡೋದು ಅಕ್ಕ ರಿಪ್ಲೈ ಕೊಡಿ ಅಕ್ಕ.

  5. ಹಾಯ್ ಕವಿತಾ
    ನೀವು ಪ್ರತಿ ಸಾರಿ ತುಂಬಾ ಒಳ್ಳೆ ವಿಷಯದ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ ಕೊಡ್ತಿರಾ ಹೀಗೆ ವೀಡಿಯೋಸ್ ಮಾಡ್ತಿರಿ thank you soo much I have 10years old daughter

LEAVE A REPLY

Please enter your comment!
Please enter your name here